Snap Values

Transparency Reports

Most Recent Global Report

Go to the report here: H1 2025

By Geographic Region

Global
Australia

See here for more information

ಯುರೋಪಿಯನ್ ಒಕ್ಕೂಟ

ನಮ್ಮ ಐರೋಪ್ಯ ಒಕ್ಕೂಟದ (EU) ಪಾರದರ್ಶಕತೆಯ ಪುಟಕ್ಕೆ ಸ್ವಾಗತ, ಇಲ್ಲಿ ನಾವು ಡಿಜಿಟಲ್ ಸೇವೆಗಳ ಕಾಯ್ದೆ (DSA), ಶ್ರವಣ ದೃಶ್ಯ ಮಾಧ್ಯಮ ಸೇವೆಗಳ ನಿರ್ದೇಶನ (AVMSD), ಡಚ್‌ ಮಾಧ್ಯಮ ಕಾಯ್ದೆ (DMA) ಮತ್ತು ಭಯೋತ್ಪಾದನಾ ವಿಷಯದ ಆನ್‌ಲೈನ್‌ ನಿಯಂತ್ರಣ (TCO) ಗಳಿಂದ ಅಗತ್ಯಪಡಿಸಲಾಗಿರುವ EU ನಿರ್ದಿಷ್ಟವಾದ ಮಾಹಿತಿಯನ್ನು ಪ್ರಕಟಿಸುತ್ತೇವೆ. ಈ ಪಾರದರ್ಶಕತೆ ವರದಿಗಳ ಅತ್ಯಂತ ನವೀಕೃತ ಆವೃತ್ತಿಗಳನ್ನು en-US ಸ್ಥಳೀಯ ಪ್ರತಿಯಲ್ಲಿ ಕಾಣಬಹುದಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ.

ಕಾನೂನು ಪ್ರತಿನಿಧಿ
DSA ಉದ್ದೇಶಗಳಿಗಾಗಿ Snap B.V. ಯು Snap Group Limited ಅನ್ನು ತನ್ನ ಕಾನೂನು ಪ್ರತಿನಿಧಿಯಾಗಿ ನೇಮಿಸಿದೆ. ನೀವು DSA ಗಾಗಿ dsa-enquiries [at] snapchat.com ನಲ್ಲಿ, AVMSD ಮತ್ತು DMA ಗಾಗಿ vsp-enquiries [at] snapchat.com ನಲ್ಲಿ, TCO ಗಾಗಿ tco-enquiries [at] snapchat.comನಲ್ಲಿ ನಮ್ಮ ಪ್ರತಿನಿಧಿಯನ್ನು ಸಂಪರ್ಕಿಸಬಹುದು. ಜೊತೆಗೆ, ನಮ್ಮ ಬೆಂಬಲ ಸೈಟ್ [ಇಲ್ಲಿ] ಮೂಲಕ ಅಥವಾ ಕೆಳಗಿನ ವಿಳಾಸದಲ್ಲಿ ಕೂಡ ಸಂಪರ್ಕಿಸಬಹುದು:
Snap B.V.
Keizersgracht 165, 1016 DP
Amsterdam, The Netherlands
ಒಂದು ವೇಳೆ ನೀವು ಕಾನೂನು ಜಾರಿ ಸಂಸ್ಥೆಯಾಗಿದ್ದರೆ, ದಯವಿಟ್ಟು ಇಲ್ಲಿವಿವರಿಸಲಾಗಿರುವ ಹಂತಗಳನ್ನು ಅನುಸರಿಸಿ.
ನಮ್ಮನ್ನು ಸಂಪರ್ಕಿಸುವಾಗ ದಯವಿಟ್ಟು ಇಂಗ್ಲಿಷ್ ಅಥವಾ ಡಚ್‌ನಲ್ಲಿ ವಿವರಿಸಿ.

ನಿಯಂತ್ರಕ ಪ್ರಾಧಿಕಾರಗಳು

DSA ಗಾಗಿ, ನಾವು ಯುರೋಪಿಯನ್ ಆಯೋಗ ಮತ್ತು ಗ್ರಾಹಕರು ಹಾಗೂ ಮಾರುಕಟ್ಟೆಗಳಿಗಾಗಿ ನೆದರ್‌ಲ್ಯಾಂಡ್ಸ್ ಪ್ರಾಧಿಕಾರ (ACM) ನಮ್ಮನ್ನು ನಿಯಂತ್ರಿಸುತ್ತವೆ. AVMSD ಮತ್ತು DMA ಗಾಗಿ, ನಾವು ಡಚ್ ಮಾಧ್ಯಮ ಪ್ರಾಧಿಕಾರದ (CvdM) ನಿಯಂತ್ರಣದಡಿ ಕಾರ್ಯನಿರ್ವಹಿಸುತ್ತೇವೆ. TCO ಗಾಗಿ, ನಾವು ಆನ್‌ಲೈನ್ ಭಯೋತ್ಪಾದನೆಯ ವಿಷಯ ಮತ್ತು ಮಕ್ಕಳ ಲೈಂಗಿಕ ಶೋಷಣೆ ಸಾಮಗ್ರಿಯ ತಡೆಗಾಗಿ ನೆದರ್‌ಲ್ಯಾಂಡ್ಸ್ ಪ್ರಾಧಿಕಾರದ (ATKM) ನಿಯಂತ್ರಣದಡಿ ಕಾರ್ಯನಿರ್ವಹಿಸುತ್ತೇವೆ.

DSA ಲೆಕ್ಕಪರಿಶೋಧನೆ ಮತ್ತು EU VSP ಆಚಾರ ಸಂಹಿತೆಯ ವಿವರಗಳು

DSA ಪಾರದರ್ಶಕತೆಯ ವರದಿಗಳು

ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆ (CSEA) ಮಾಧ್ಯಮದ ಪರಿಶೀಲನಾ ವರದಿಗಳು

  • ಗಮನಿಸಿ: H2 2025 ರ ಮೊದಲು ಎಲ್ಲ ವರದಿ ಮಾಡುವಿಕೆಯ ಅವಧಿಗಳಿಗಾಗಿ, DSA ಪಾರದರ್ಶಕತೆಯ ವರದಿಯ ಪುಟಗಳನ್ನು ನೋಡಿ, ಇದರಲ್ಲಿ CSEA ಮಾಧ್ಯಮ ಪರಿಶೀಲನೆ ವರದಿಗಳು ಸೇರಿವೆ)

ಭಯೋತ್ಪಾದಕ ಕಂಟೆಂಟ್ ಆನ್‌ಲೈನ್ ಪಾರದರ್ಶಕತೆಯ ವರದಿ

  • ಗಮನಿಸಿ: H2 2025 ರ ಮೊದಲು ಎಲ್ಲ ವರದಿ ಮಾಡುವಿಕೆಗಾಗಿ, DSA ಪಾರದರ್ಶಕತೆಯ ವರದಿಯ ಪುಟಗಳನ್ನು ನೋಡಿ, ಇದರಲ್ಲಿ ಭಯೋತ್ಪಾದಕ ಕಂಟೆಂಟ್‌ನ ಆನ್‌ಲೈನ್ ವರದಿಗಳು ಸೇರಿವೆ)

India

See here for more information.

Turkiye
US States

Other Regulatory Resources

ಸರ್ಕಾರಿ ಮತ್ತು ಬೌದ್ಧಿಕ ಆಸ್ತಿ ತೆಗೆದುಹಾಕುವಿಕೆ ವಿನಂತಿಗಳು

ಸರ್ಕಾರಿ ಮತ್ತು ಬೌದ್ಧಿಕ ಆಸ್ತಿ ತೆಗೆದುಹಾಕುವಿಕೆ ವಿನಂತಿಗಳು

Election Integrity