ಈ ವರದಿಗಳನ್ನು ನಿಬಂಧನೆ (EU) 2022/2065 ರ ಅನುಚ್ಛೇದಗಳು 34 ಮತ್ತು 35 ಗಳ ಅಡಿಯಲ್ಲಿ Snap ನ ಬಾಧ್ಯತೆಗಳನ್ನು ಅನುಪಾಲಿಸುವುದಕ್ಕಾಗಿ ಹಾಗೂ Snapchat ನ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳ ವಿನ್ಯಾಸ, ಕಾರ್ಯಾಚರಣೆ ಮತ್ತು ಬಳಕೆಗಳಿಂದ ಉಂಟಾಗಬಹುದಾದಂತಹ ವ್ಯವಸ್ಥಾತ್ಮಕ ಅಪಾಯಗಳು, ಹಾಗೂ ಜೊತೆಗೆ ಆ ಅಪಾಯಗಳನ್ನು ಮೌಲ್ಯೀಕರಸಲೆಂದು ಬಳಸಲ್ಪಡುವ ವಿಧಾನ, ಮತ್ತು ಅಂತಹ ಅಪಾಯಗಳನ್ನು ಪರಿಹರಿಸಲೆಂದು ಜಾರಿಗೆ ತಂದಿರುವ ತಗ್ಗಿಸುವಿಕೆ ಕ್ರಮಗಳ ಕುರಿತು ನಮ್ಮ ವಾರ್ಷಿಕ ಮೌಲ್ಯಮಾಪನಗಳ ಫಲಿತಾಂಶಗಳನ್ನು ಒದಗಿಸುವುದಕ್ಕಾಗಿ ತಯಾರಿಸಲಾಗಿದೆ.
ಈ ವರದಿಗಳನ್ನು ವಿನಿಯಮ (EU) 2022/2065 ರ ಅನುಚ್ಛೇದ 37 ರ ಅಡಿಯಲ್ಲಿ Snap ನ ಬಾಧ್ಯತೆಗಳನ್ನು ಅನುಪಾಲಿಸಲೆಂದು ಸಿದ್ಧಪಡಿಸಲಾಗಿದೆ, ಹಾಗೂ ಈ ಮುಂದಿನವುಗಳನ್ನು ಒಳಗೊಂಡಿದೆ: (i) ವಿನಿಯಮ (EU) 2022/2065 ರ ಅಧ್ಯಾಯ III ರಲ್ಲಿ ಸೂಚಿಸಲಾಗಿರುವ ಬಾಧ್ಯತೆಗಳ Snap ನ ಅನುಪಾಲನೆಯ ಕುರಿತು ನಡೆಸಲ್ಪಟ್ಟ ಸ್ವತಂತ್ರ ಲೆಕ್ಕಪರಿಶೋಧನೆಯ ಫಲಿತಾಂಶಗಳು, ಹಾಗೂ (ii) ಆ ಸ್ವತಂತ್ರ ಲೆಕ್ಕಪರಿಶೋಧನೆಯಿಂದ ಪಡೆಯಲಾದ ಕಾರ್ಯಾಚರಣಾ ಶಿಫಾರಸುಗಳ ಅನುಷ್ಠಾನಕ್ಕಾಗಿ ಕೈಗೊಳ್ಳಲ್ಪಟ್ಟಂತಹ ಕ್ರಮಗಳು.
Snap ಎನ್ನುವುದು AVMSD ಯ ವಿಧಿ 1(1)(aa) ಗೆ ಅನುಗುಣವಾಗಿ ಒಂದು "ವೀಡಿಯೊ ಹಂಚಿಕೆ-ವೇದಿಕೆಯ ಸೇವಾ" ("VSP") ಪೂರೈಕೆದಾರ ಸಂಸ್ಥೆಯಾಗಿದೆ. ಈ ನೀತಿ ಸಂಹಿತೆ ("ಸಂಹಿತೆ") ಯನ್ನು ಡಚ್ ಮಾಧ್ಯಮ ಕಾಯ್ದೆ (“DMA”) ಮತ್ತು ನಿರ್ದೇಶನ (EU) 2010/13 ((ನಿರ್ದೇಶನ (EU) 2018/1808 ("ಶ್ರವ್ಯದೃಶ್ಯ ಮಾಧ್ಯಮ ಸೇವೆಗಳ ನಿರ್ದೇಶನ" ಅಥವಾ “AVMSD”) ರಿಂದ ತಿದ್ದುಪಡಿ ಮಾಡಲಾಗಿರುವಂತೆ) ಗಳ ಅಡಿಯಲ್ಲಿ ಒಂದು VSP ಆಗಿ Snap ತನ್ನ ಬಾಧ್ಯತೆಗಳನ್ನು ಹೇಗೆ ಅನುಪಾಲಿಸುತ್ತದೆ ಎಂಬುದನ್ನು ವಿವರಿಸಲು ಸಿದ್ಧಪಡಿಸಲಾಗಿದೆ. ಈ ಸಂಹಿತೆಯು ಐರೋಪ್ಯ ಒಕ್ಕೂಟ ಹಾಗೂ ಐರೋಪ್ಯ ಆರ್ಥಿಕ ಪ್ರದೇಶದಾದ್ಯಂತ ಅನ್ವಯವಾಗುತ್ತದೆ.
EU VSP ನೀತಿ ಸಂಹಿತೆ | Snapchat | ಮಾರ್ಚ್ 2025 (PDF)
ಬಲ್ಗೇರಿಯನ್ | ಕ್ರೊಯೇಷಿಯನ್ | ಚೆಕ್ | ಡೇನಿಷ್ | ಡಚ್ | ಎಸ್ಟೋನಿಯನ್ | ಫಿನ್ನಿಷ್ | ಫ್ರೆಂಚ್ | ಜರ್ಮನ್ | ಗ್ರೀಕ್ | ಹಂಗೇರಿಯನ್ | ಐರಿಷ್ | ಇಟ್ಯಾಲಿಯನ್ | ಲಾಟ್ವಿಯನ್ | ಲಿಥುವಾನಿಯನ್ | ಮಾಲ್ಟೀಸ್ | ಪೋಲಿಷ್ | ಪೋರ್ಚುಗೀಸ್ | ರೊಮೇನಿಯನ್ | ಸ್ಲೋವಾಕ್ | ಸ್ಲೊವೇನಿಯನ್ | ಸ್ಪ್ಯಾನಿಷ್ | ಸ್ವೀಡಿಷ್