Snap Values

ಡಿಜಿಟಲ್ ಯೋಗಕ್ಷೇಮಕ್ಕಾಗಿ Snap ನ ಕೌನ್ಸಿಲ್

ಹದಿಹರೆಯದವರ ಪರಿಷತ್ ಸದಸ್ಯರನ್ನು ಪರಿಚಯಿಸಿಕೊಳ್ಳಿ

Snap ನಲ್ಲಿ, ಆನ್‌ಲೈನ್ ಸುರಕ್ಷತೆಯ ಭವಿಷ್ಯವನ್ನು ರೂಪಿಸುವ ತಂಡದಲ್ಲಿ ಯುವಜನರು ಸ್ಥಾನ ಹೊಂದಿರಬೇಕು ಎಂದು ನಾವು ನಂಬಿದ್ದೇವೆ. ಆದಕಾರಣ ನಾವು ಡಿಜಿಟಲ್ ಯೋಗಕ್ಷೇಮಕ್ಕಾಗಿನ ಪರಿಷತ್ ಅನ್ನು ರಚಿಸಿದ್ದೇವೆ, ಇದು ಆನ್‌ಲೈನ್ ಸ್ಥಳಗಳನ್ನು ಹೆಚ್ಚು ಸುರಕ್ಷಿತ ಮತ್ತು ಬೆಂಬಲದಾಯಕವಾಗಿಸಲು ಹದಿಹರೆಯದವರು ತಮ್ಮ ವಿಚಾರಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳುವ ಕಾರ್ಯಕ್ರಮವಾಗಿದೆ.

2024 ರಲ್ಲಿ ನಮ್ಮ ಆರಂಭಿಕ ಸಹವರ್ತಿ ಸಂಸ್ಥೆಯನ್ನು ಆರಂಭಿಸಿದಾಗಿನಿಂದ, ನಾವು ಆಸ್ಟ್ರೇಲಿಯಾ ಮತ್ತು ಯುರೋಪ್‌ನಲ್ಲಿ ಸಹ ಪರಿಷತ್‌ಗಳ ಜೊತೆಗೆ ಜಾಗತಿಕವಾಗಿ ವಿಸ್ತರಿಸಿದ್ದು, ಎಲ್ಲ ಪ್ರದೇಶಗಳು ಮತ್ತು ಸಂಸ್ಕೃತಿಗಳಾದ್ಯಂತ ಯುವಜನರ ಅಭಿಪ್ರಾಯಗಳನ್ನು ವರ್ಧಿಸಿದ್ದೇವೆ. ಜೊತೆಯಾಗಿ, ಆರೋಗ್ಯಕರ ಡಿಜಿಟಲ್ ಜಗತ್ತನ್ನು ರೂಪಿಸಲು ಸಹಾಯ ಮಾಡುವುದಕ್ಕಾಗಿ ಹದಿಹರೆಯದವರನ್ನು ಸಬಲೀಕರಿಸಲು ನಮ್ಮ ಹೂಡಿಕೆಯನ್ನು ಈ ಪರಿಷತ್‌ಗಳು ಪ್ರತಿನಿಧಿಸುತ್ತವೆ.

ಇನ್ನಷ್ಟು ಮಾಹಿತಿಗಾಗಿ ಹುಡುಕುತ್ತಿದ್ದೀರಾ?

ಈ ಹೆಚ್ಚುವರಿ ಸಂಪನ್ಮೂಲಗಳನ್ನು ಪರಿಶೀಲಿಸಿ:

ಡಿಜಿಟಲ್ ಯೋಗಕ್ಷೇಮಕ್ಕಾಗಿನ U.S. ಪರಿಷತ್

ಡಿಜಿಟಲ್ ಯೋಗಕ್ಷೇಮಕ್ಕಾಗಿನ Snap ನ ಆರಂಭಿಕ ಪರಿಷತ್ ಅನ್ನು 2024 ರಲ್ಲಿ ಸ್ಥಾಪಿಸಲಾಗಿದೆ.

ಡಿಜಿಟಲ್ ಯೋಗಕ್ಷೇಮಕ್ಕಾಗಿ ಐರೋಪ್ಯ ಪರಿಷತ್

ಡಿಜಿಟಲ್ ಯೋಗಕ್ಷೇಮಕ್ಕಾಗಿ Snap ನ ಐರೋಪ್ಯ ಪರಿಷತ್ ಅನ್ನು 2025 ರಲ್ಲಿ ಸ್ಥಾಪಿಸಲಾಗಿದೆ.

ಗೌಪ್ಯತೆ ಕೇಂದ್ರ

ನಮ್ಮ ನೀತಿಗಳು ಮತ್ತು ಆ್ಯಪ್‌ನಲ್ಲಿನ ಸುರಕ್ಷತಾ ವೈಶಿಷ್ಟ್ಯಗಳು Snapchatter ಗಳು ತಮ್ಮನ್ನು ಅಭಿವ್ಯಕ್ತಪಡಿಸಲು ಮತ್ತು ತಮಗೆ ನಿಜ ಜೀವನದಲ್ಲಿ ಪರಿಚಿತರಾಗಿರುವ ಜನರೊಂದಿಗೆ ಸುರಕ್ಷಿತವಾಗಿ ಸಂಪರ್ಕಗೊಳ್ಳಲು ಸಹಾಯ ಮಾಡುತ್ತವೆ.