ಸುದ್ದಿಗಳ ಆರ್ಕೈವ್ 2022
Our Transparency Report for the First Half of 2022
November 29, 2022
Today, we are releasing our latest transparency report, which covers the first half of 2022. At Snap, the safety and well-being of our community is our top priority...
Practicing Kindness Online on World Kindness Day
November 10, 2022
Sunday is World Kindness Day, a day dedicated to education and inspiring people to choose kindness – in real life and online. At Snap, kindness is one of our core values, and it is on display daily...
ಫೆಂಟಾನಿಲ್‌ನ ಅಪಾಯಗಳ ಕುರಿತು ಹಿಂದೆಂದೂ ಕಾಣದಂತಹ ಸಾರ್ವಜನಿಕ ಜಾಗೃತಿ ಅಭಿಯಾನದ ಆರಂಭ
ಅಕ್ಟೋಬರ್ 18, 2022
ಇಂದು, ನಾವು ನಕಲಿ ಔಷಧಗಳ ಅಪಾಯಗಳ ಕುರಿತು ಯುವ ಜನರಿಗೆ ಶಿಕ್ಷಣ ನೀಡುವುದಕ್ಕೆ ಸಹಾಯ ಮಾಡಲು, YouTube ನಿಂದ ಅನುದಾನಿತ, ಜಾಹೀರಾತು ಪರಿಷತ್‌ನೊಂದಿಗಿನ ಹಿಂದೆಂದೂ ಕಾಣದಂತಹ ಜಾಗೃತಿ ಅಭಿಯಾನವನ್ನು ಆರಂಭಿಸುವುದಕ್ಕೆ ಸಹಾಯ ಮಾಡಲು ಸಂತಸಗೊಂಡಿದ್ದೇವೆ...
U.S. ಫೆಂಟಾನಿಲ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ನಮ್ಮ ಪ್ರಯತ್ನಗಳನ್ನು ಮುಂದುವರಿಸುವುದು
ಅಕ್ಟೋಬರ್ 12, 2022
ಮುಂದಿನ ವಾರ, ಫೆಂಟಾನಿಲ್ ಸವರಿದ ನಕಲಿ ಮಾತ್ರೆಗಳ ಅಪಾಯಗಳ ಕುರಿತು ಪೋಷಕರು ಹಾಗೂ ಯುವಜನತೆ ಇಬ್ಬರಿಗೂ ಅರಿವು ಮೂಡಿಸಲು ನೆರವಾಗುವುದಕ್ಕೆ ಜಾಹೀರಾತು ಪರಿಷತ್‌ನೊಂದಿಗೆ ಹಿಂದೆಂದೂ ಕಾಣದಂತಹ ಸಾರ್ವಜನಿಕ ಜಾಗೃತಿ ಅಭಿಯಾನವನ್ನು Snap ಆರಂಭಿಸುತ್ತಿದೆ...
Snap ನ ಹೊಸ ಸುರಕ್ಷತಾ ಸಲಹಾ ಮಂಡಳಿಯನ್ನು ಭೇಟಿಯಾಗಿ!
ಅಕ್ಟೋಬರ್ 11, 2022
ಈ ವರ್ಷದ ಆರಂಭದಲ್ಲಿ, ಭೌಗೋಳಿಕತೆ, ಸುರಕ್ಷತಾ ಸಂಬಂಧಿತ ಪ್ರಕಾರಗಳ ವೈವಿಧ್ಯತೆಯನ್ನು ಒಳಗೊಳ್ಳಲು ಸದಸ್ಯತ್ವವನ್ನು ಹೆಚ್ಚಿಸುವ ಮತ್ತು ವಿಸ್ತರಿಸುವ ಗುರಿಯೊಂದಿಗೆ ನಮ್ಮ ಸುರಕ್ಷತಾ ಸಲಹಾ ಮಂಡಳಿ (SAB) ಅನ್ನು ಮರುನಿರ್ಮಿಸುವುದಾಗಿ Snap ಪ್ರಕಟಿಸಿತು...
Snapchat ನಲ್ಲಿ ಮಾನಸಿಕ ಆರೋಗ್ಯವನ್ನು ಬೆಂಬಲಿಸುವುದು ಮತ್ತು ನಿಂದನೆಯ ವಿರುದ್ಧ ಹೋರಾಡುವುದು
ಅಕ್ಟೋಬರ್ 6, 2022
Snap ನಲ್ಲಿ, ನಮ್ಮ ಸಮುದಾಯದ ಆರೋಗ್ಯ ಮತ್ತು ಯೋಗಕ್ಷೇಮ ನಮ್ಮ ಅಗ್ರ ಆದ್ಯತೆಯಾಗಿದೆ. ಜಗತ್ತಿನಾದ್ಯಂತದ ಯುವಜನರು ತಮ್ಮ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ, Snapchatter ಗಳನ್ನು ಬೆಂಬಲಿಸುವ ಜವಾಬ್ದಾರಿ ಮತ್ತು ಅರ್ಥಪೂರ್ಣ ಅವಕಾಶ ಎರಡನ್ನೂ ನಾವು ಹೊಂದಿದ್ದೇವೆ...
ಶಾಲೆಗೆ ಮರಳುವುದು ಮತ್ತು ಆನ್‌ಲೈನ್ ಸುರಕ್ಷತೆಯನ್ನು ಆದ್ಯತೆಗೊಳಿಸುವುದು
ಸೆಪ್ಟೆಂಬರ್ 13, 2022
ಬಹುತೇಕ ಜಗತ್ತಿನಾದ್ಯಂತ ಹದಿಹರೆಯದವರು ಮತ್ತು ಯುವಜನರು ಶಾಲೆಗೆ ಮರಳುತ್ತಿದ್ದಾರೆ ಮತ್ತು ಜಾಗತಿಕ ಸಾಂಕ್ರಾಮಿಕ ಪಿಡುಗು ನಮ್ಮ ಬೆನ್ನ ಹಿಂದಿರುವುದರಿಂದ, ಅವರು ತರಗತಿಗೆ ಮರಳುತ್ತಾರೆ ಮತ್ತು ಮುಖಾಮುಖಿಯಾಗಿ ಮತ್ತು ಆನ್‌ಲೈನ್‌ನಲ್ಲಿ — ಒಂದಿಷ್ಟು ಸ್ಥಿರತೆಯೊಂದಿಗೆ ಸ್ನೇಹಿತರು ಮತ್ತು ಸಹಪಾಠಿಗಳೊಂದಿಗೆ ಸಂವಹನ ನಡೆಸುತ್ತಿದ್ದಾರೆ ಎಂಬಂತೆ ಕಾಣುತ್ತಿದೆ...
Snapchat ನಲ್ಲಿ ನಾವು ಸುಳ್ಳು ಮಾಹಿತಿ ಹರಡುವಿಕೆಯನ್ನು ಹೇಗೆ ತಡೆಯುತ್ತೇವೆ
ಸೆಪ್ಟೆಂಬರ್ 8, 2022
ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಧ್ಯಕಾಲೀನ ಚುನಾವಣೆಗಳು ಸಮೀಪಿಸುತ್ತಿರುವಂತೆ, Snapchat ನಲ್ಲಿ ಸುಳ್ಳು ಮಾಹಿತಿ ಹರಡುವಿಕೆಯನ್ನು ತಡೆಗಟ್ಟುವ ನಮ್ಮ ದೀರ್ಘಕಾಲಿಕ ನಿಲುವನ್ನು ಮತ್ತು ನಮ್ಮ ವೇದಿಕೆಯಲ್ಲಿ ಸುಳ್ಳು ಮಾಹಿತಿಯ ಹರಡುವಿಕೆಯನ್ನು ತಡೆಗಟ್ಟುವುದಕ್ಕಾಗಿ ನಮ್ಮ ಬಲಿಷ್ಠ ಅಡಿಪಾಯವನ್ನು ನಿರ್ಮಿಸಲು ನಾವು ನಿರಂತರವಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಎತ್ತಿತೋರಿಸಲು ನಾವು ಬಯಸಿದೆವು.
ಪರಿಚಯಿಸುತ್ತಿದ್ದೇವೆ Snapchat ನಲ್ಲಿ ಕೌಟುಂಬಿಕ ಕೇಂದ್ರ
ಆಗಸ್ಟ್ 8, 2022
Snap ನಲ್ಲಿ, ನಾವು ನಮ್ಮ ಉತ್ಪನ್ನಗಳು ನೈಜ-ಬದುಕಿನ ಜನರ ನಡವಳಿಕೆಗಳನ್ನು ಮತ್ತು ತಮ್ಮ ದೈನಂದಿನ ಬದುಕಿನಲ್ಲಿ ಜನರು ಹೇಗೆ ವರ್ತಿಸುತ್ತಾರೆ ಮತ್ತು ಪರಸ್ಪರ ಹೇಗೆ ಸಂಬಂಧಿಸಿರುತ್ತಾರೆ ಎನ್ನುವುದನ್ನು ಪ್ರತಿಬಿಂಬಿಸಬೇಕು ಎಂದು ನಂಬುತ್ತೇವೆ. ಆರಂಭದಿಂದಲೂ ಸಂಗತಿಗಳನ್ನು ಭಿನ್ನ ರೀತಿಯಲ್ಲಿ ನಿರ್ಮಿಸುವುದನ್ನು ನಾವು ಗುರಿಯಾಗಿಸಿಕೊಂಡಿದ್ದೇವೆ...
U.S. ಫೆಂಟಾನಿಲ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ನಮ್ಮ ನಿರಂತರ ಕೆಲಸದ ಕುರಿತ ಅಪ್‌ಡೇಟ್
ಜೂನ್ 9, 2022
ಕಳೆದ ವರ್ಷ, ಫೆಂಟಾನಿಲ್‌ನ ಅಪಾಯಗಳ ಕುರಿತ ಯುವಜನರ ಜಾಗೃತಿಯನ್ನು ಮತ್ತು ವಿಸ್ತೃತವಾದ ನಕಲಿ ಔಷಧಗಳ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳುವ ನಮ್ಮ ನಿರಂತರ ಪ್ರಯತ್ನದ ಭಾಗವಾಗಿ, ನಾವು ಯುವ ಅಮೆರಿಕನ್ನರ ಸಮೀಕ್ಷೆ ನಡೆಸಿದೆವು ಮತ್ತು ಸುಮಾರು ಅರ್ಧದಷ್ಟು ಮಂದಿ (46%) ತಮ್ಮ ಮಾನಸಿಕ ಒತ್ತಡದ ಮಟ್ಟವನ್ನು 10 ರಲ್ಲಿ 7 ಅಥವಾ ಅದಕ್ಕಿಂತ ಹೆಚ್ಚಿನದು ಎಂದು ರೇಟ್ ಮಾಡಿದ್ದಾರೆ ಎಂದು ಕಂಡುಕೊಂಡೆವು...
ಮಾನಸಿಕ ಆರೋಗ್ಯ ಜಾಗೃತಿ ತಿಂಗಳು: ರಾಷ್ಟ್ರಮಟ್ಟದ ಫೆಂಟಾನಿಲ್ ಬಿಕ್ಕಟ್ಟಿನ ವಿರುದ್ಧದ ಹೋರಾಟಕ್ಕೆ ಉದ್ಯಮದಾದ್ಯಂತದ ಅಭಿಯಾನವನ್ನು ಪ್ರಕಟಿಸುತ್ತಿದ್ದೇವೆ
ಮೇ 16, 2022
ಕಳೆದ ಒಂದೂವರೆ ವರ್ಷದಲ್ಲಿ, ಸಾಂಕ್ರಾಮಿಕದ ಸಮಯದಲ್ಲಿ ತೀವ್ರಗೊಳ್ಳುತ್ತಿರುವ, ವಿಶಾಲವಾದ ರಾಷ್ಟ್ರೀಯ ಫೆಂಟಾನಿಲ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ನಮ್ಮ ಪ್ರಯತ್ನವನ್ನು ಮಾಡಲು Snap ತೀವ್ರವಾಗಿ ಗಮನ ಕೇಂದ್ರೀಕರಿಸಿದೆ. ಅತಿಯಾದ ಮಾದಕಪದಾರ್ಥ ಸೇವನೆಯಿಂದ 1,00,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ರೋಗ ನಿಯಂತ್ರಣ ಮತ್ತು ತಡೆಗಾಗಿನ ಕೇಂದ್ರ (CDC) ಅಂದಾಜು ಮಾಡಿದೆ...
ಲೈಂಗಿಕ ದಾಳಿ ಜಾಗೃತಿ ಮಾಸಕ್ಕಾಗಿ It’s On Us ಜೊತೆಗೆ Snap ಪಾಲುದಾರಿಕೆ ಮಾಡಿಕೊಂಡಿದೆ
ಏಪ್ರಿಲ್ 26, 2022
ಫೆಬ್ರವರಿಯಲ್ಲಿ, ಜಾಗೃತಿ ಮತ್ತು ತಡೆಗಟ್ಟುವಿಕೆ ಅರಿವು ಕಾರ್ಯಕ್ರಮಗಳ ಮೂಲಕ ಕ್ಯಾಂಪಸ್‌ನ ಲೈಂಗಿಕ ದಾಳಿಯ ವಿರುದ್ಧ ಹೋರಾಡಲು ಮೀಸಲಾಗಿರುವ ರಾಷ್ಟ್ರಿಯ ಲಾಭೇತರ ಸಂಸ್ಥೆ It’s On Us ನೊಂದಿಗೆ ನಮ್ಮ ಪ್ರಮುಖವಾದ ಪ್ರಕಟಣೆಗಾಗಿ Snapchat ಪಾಲುದಾರಿಕೆ ಮಾಡಿಕೊಂಡಿತು...
ವಿಸ್ತಾರವಾಗುತ್ತಿರುವ ನಮ್ಮ ಸುರಕ್ಷತಾ ಸಲಹಾ ಮಂಡಳಿಗೆ ಸೇರಲು ಅರ್ಜಿ ಸಲ್ಲಿಸಿ!
ಏಪ್ರಿಲ್ 20, 2022
2018 ರಿಂದ, Snap ನ ಸುರಕ್ಷತಾ ಸಲಹಾ ಮಂಡಳಿಯ (SAB) ಸದಸ್ಯರು ನಮ್ಮ Snapchat ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸಲು ನಿರ್ಣಾಯಕ ಪ್ರತಿಕ್ರಿಯೆಯನ್ನು ಒದಗಿಸಿದ್ದಾರೆ ಮತ್ತು ಕೆಲವು ಸಂಕೀರ್ಣ ಸುರಕ್ಷತಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಅವು ನಮಗೆ ನೆರವಾಗಿವೆ...
2021 ರ ದ್ವಿತೀಯಾರ್ಧದ ನಮ್ಮ ಪಾರದರ್ಶಕತೆಯ ವರದಿ
ಏಪ್ರಿಲ್ 1, 2022
ನಮ್ಮ ಪ್ರತಿಯೊಂದು ಪಾದರ್ಶಕತೆಯ ವರದಿಗಳನ್ನು ಹಿಂದಿನದಕ್ಕಿಂತ ಹೆಚ್ಚು ಸಮಗ್ರವಾಗಿ ಮಾಡಲು ನಾವು ಬದ್ಧರಾಗಿದ್ದೇವೆ. ಈ ಜವಾಬ್ದಾರಿಯನ್ನು ನಾವು ಹಗುರವಾಗಿ ಪರಿಗಣಿಸುವುದಿಲ್ಲ ಏಕೆಂದರೆ ನಮ್ಮಷ್ಟೇ ನಮ್ಮ ಪಾಲುದಾರರು ಕೂಡ ಆನ್‌ಲೈನ್ ಸುರಕ್ಷತೆ ಮತ್ತು ಉತ್ತರದಾಯಿತ್ವದ ಕುರಿತು ಕಾಳಜಿ ವಹಿಸುತ್ತಾರೆ ಎನ್ನುವುದು ನಮಗೆ ತಿಳಿದಿದೆ...
Snap ನ ಡೆವಲಪರ್ ವೇದಿಕೆಗೆ ಹೊಸ ನೀತಿಗಳನ್ನು ಪ್ರಕಟಿಸುತ್ತಿದ್ದೇವೆ
ಮಾರ್ಚ್ 17, 2022
ನಮ್ಮ ಸೇವೆಗಳನ್ನು ಬಳಸುವಾಗ Snapchatter ಗಳು ವಿನೋದಿಸಬೇಕು ಮತ್ತು ಸುರಕ್ಷಿತವಾಗಿರಬೇಕು ಎಂದು ನಾವು ಬಯಸುತ್ತೇವೆ ಮತ್ತು ಆ ಗುರಿಯು ನಮ್ಮ ಉತ್ಪನ್ನಗಳು, ನಮ್ಮ ನೀತಿಗಳು ಮತ್ತು ತೃತೀಯ-ಪಕ್ಷದ ಡೆವಲಪರ್‌ಗಳಿಗಾಗಿ ನಮ್ಮ ವೇದಿಕೆಯ ವಿನ್ಯಾಸವನ್ನು ಮುನ್ನಡೆಸುತ್ತದೆ. ತಂತ್ರಜ್ಞಾನಗಳ ನಿರ್ಮಾಣದ ಕುರಿತೂ ನಾವು ಗಮನ ಕೇಂದ್ರೀಕರಿಸುತ್ತೇವೆ...
Snap ಮ್ಯಾಪ್‌ನಲ್ಲಿ ಸ್ನೇಹಿತರಿಗಾಗಿ ಹುಡುಕುವುದು
ಫೆಬ್ರವರಿ 18, 2022
Snap ನಲ್ಲಿ, ಸ್ನೇಹಿತರು ಎಲ್ಲೇ ಇರಲಿ ಸಂಪರ್ಕಿತರಾಗಿರಲು ನಾವು ಸಹಾಯ ಮಾಡುತ್ತೇವೆ ಮತ್ತು ತಮ್ಮ ಸುತ್ತಲಿನ ಜಗತ್ತನ್ನು ಸುರಕ್ಷಿತವಾಗಿ ಹುಡುಕಲು ನಮ್ಮ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸಲಕರಣೆಗಳನ್ನು ಒದಗಿಸಲು ನಾವು ಬಯಸುತ್ತೇವೆ. ಹಾಗಾಗಿ ಇಂದು, ನಾವು ಹೊಸ ಸುರಕ್ಷತಾ ವೈಶಿಷ್ಟ್ಯವನ್ನು ಪರಿಚಯಿಸುತ್ತಿದ್ದೇವೆ...
ಸುರಕ್ಷಿತ ಇಂಟರ್‌ನೆಟ್ ದಿನ 2022: ನಿಮ್ಮ ವರದಿ ಮುಖ್ಯವಾದುದು!
ಫೆಬ್ರವರಿ 8, 2022
ಇಂದು ಅಂತಾರಾಷ್ಟ್ರೀಯ ಸುರಕ್ಷಿತ ಇಂಟರ್‌ನೆಟ್ ದಿನವಾಗಿದ್ದು (SID), ಎಲ್ಲರಿಗೂ, ವಿಶೇಷವಾಗಿ ಯುವಜನರಿಗೆ ಇಂಟರ್‌ನೆಟ್ ಅನ್ನು ಸುರಕ್ಷಿತ ಮತ್ತು ಆರೋಗ್ಯಕರವಾಗಿ ಮಾಡಲು ಜೊತೆಗೂಡಿ ಬರುವ ಜಗತ್ತಿನ ಜನರಿಗೆ ಮೀಸಲಾಗಿರುವ ವಾರ್ಷಿಕ ಸಂದರ್ಭವಾಗಿದೆ.
ಡೇಟಾ ಗೌಪ್ಯತೆ ದಿನ: ಸ್ನ್ಯಾಪ್‌ಚಾಟರ್‌ಗಳ ಗೌಪ್ಯತೆ ಮತ್ತು ಯೋಗಕ್ಷೇಮವನ್ನು ಬೆಂಬಲಿಸುವುದು
ಜನವರಿ 28, 2022
ಇಂದು ಡೇಟಾ ಗೌಪ್ಯತೆ ದಿನ, ಅಂದರೆ ಗೌಪ್ಯತೆಯನ್ನು ಗೌರವಿಸುವ ಮತ್ತು ರಕ್ಷಿಸುವ ಪ್ರಾಮುಖ್ಯತೆಯ ಕುರಿತು ಜಾಗೃತಿ ಹೆಚ್ಚಿಸುವ ಜಾಗತಿಕ ಪ್ರಯತ್ನದ ದಿನವಾಗಿದೆ. ಗೌಪ್ಯತೆಯು ಯಾವಾಗಲೂ Snapchat ನ ಪ್ರಾಥಮಿಕ ಬಳಕೆ ಮತ್ತು ಧ್ಯೇಯದ ಕೇಂದ್ರಭಾಗವಾಗಿದೆ...
ನಮ್ಮ ಜಾಗತಿಕ ವೇದಿಕೆ ಸುರಕ್ಷತೆಯ ಮುಖ್ಯಸ್ಥರನ್ನು ಭೇಟಿಯಾಗಿ
ಜನವರಿ 25, 2022
ನಮಸ್ಕಾರ, Snapchat ಸಮುದಾಯ! ನನ್ನ ಹೆಸರು ಜಾಕ್ವೆಲಿನ್ ಬೌಷೆರೆ ಮತ್ತು ನಾನು ಕಳೆದ ಶರತ್ಕಾಲದಲ್ಲಿ ಕಂಪನಿಯ ಮೊದಲ ಜಾಗತಿಕ ವೇದಿಕೆ ಸುರಕ್ಷತೆಯ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡೆ...
ಫೆಂಟಾನಿಲ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನಮ್ಮ ಕಾರ್ಯವನ್ನು ವಿಸ್ತರಿಸುವುದು
ಜನವರಿ 18, 2022
ಕಳೆದ ವರ್ಷಾಂತ್ಯದಲ್ಲಿ, US ನಲ್ಲಿ 12 ತಿಂಗಳುಗಳ ಅವಧಿಯಲ್ಲಿ ಮಾದಕಪದಾರ್ಥ ಅತಿಯಾದ ಸೇವನೆಯಿಂದ 1,00,000 ಕ್ಕೂ ಅಧಿಕ ಜನರು ಸಾವನ್ನಪ್ಪಿದರು ಎಂದು CDC ಪ್ರಕಟಿಸಿತು -- ಈ ಏರಿಕೆಗೆ ಫೆಂಟಾನಿಲ್ ಪ್ರಮುಖ ಚಾಲಕವಾಗಿದೆ. ಈ ದಿಗ್ಭ್ರಮೆಗೊಳಿಸುವ ಡೇಟಾ ಆಘಾತವುಂಟುಮಾಡುತ್ತದೆ - ನಾವು ಭಯಾನಕ ಸಂಗತಿಯನ್ನು ಗುರುತಿಸುತ್ತೇವೆ...