Snap Values

ಸುದ್ದಿಗಳ ಆರ್ಕೈವ್ 2023

ಕಾನೂನು ಜಾರಿ ಸಂಸ್ಥೆಯೊಂದಿಗೆ ಸಹಭಾಗಿತ್ವಕ್ಕಾಗಿ Snap ನ ಬದ್ಧತೆ

ಡಿಸೆಂಬರ್ 19, 2023

ಈ ತಿಂಗಳ ಆರಂಭದಲ್ಲಿ, ನಮ್ಮ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ನೀತಿಗಳಿಗೆ ಸಂಬಂಧಿಸಿ Snapchat ಹೇಗೆ ಕೆಲಸ ಮಾಡುತ್ತದೆ ಮತ್ತು ಮಾಹಿತಿ ಹಂಚಿಕೊಳ್ಳುತ್ತದೆ ಎನ್ನುವುದನ್ನು ಪ್ರಾತ್ಯಕ್ಷಿಕೆ ಮಾಡಲು ನಮ್ಮ 3ನೇ ವಾರ್ಷಿಕ ಕಾನೂನು ಜಾರಿ ಶೃಂಗಸಭೆಗೆ ಕಾನೂನು ಜಾರಿ ಕಾರ್ಯಾಚರಣೆ ತಂಡವು 3,300 ಕ್ಕೂ ಅಧಿಕ ಫೆಡರಲ್, ರಾಜ್ಯ ಮತ್ತು ಸ್ಥಳೀಯ ಕಾನೂನು ಜಾರಿ ಸದಸ್ಯರನ್ನು ಜೊತೆಗೂಡಿಸಿತು.

ವಿಶ್ವ ದಯೆಯ ದಿನದಂದು ಗೌರವ ಮತ್ತು ಸಹಾನುಭೂತಿಯನ್ನು ಪ್ರದರ್ಶಿಸುವುದು

ನವೆಂಬರ್ 13, 2023

ಇಂದು ವಿಶ್ವ ದಯೆಯ ದಿನವಾಗಿದೆ, ಮತ್ತು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ – ನಮ್ಮ ಎಲ್ಲ ಸಂವಹನಗಳಲ್ಲಿ ಗೌರವ, ಸಹಾನುಭೂತಿ ಮತ್ತು ಅನುಕಂಪದೊಂದಿಗೆ ನಡೆದುಕೊಳ್ಳುವ ಮೂಲಕ ಸಕಾರಾತ್ಮಕ ವಿಚಾರಗಳು ಮತ್ತು ಕ್ರಮಗಳನ್ನು ಪ್ರೋತ್ಸಾಹಿಸಲು ಇದು ಅತ್ಯುತ್ತಮ ಸಂದರ್ಭವಾಗಿದೆ.

2023 ರ ಪ್ರಥಮಾರ್ಧಕ್ಕಾಗಿ ನಮ್ಮ ಪಾರದರ್ಶಕತೆಯ ವರದಿ

ಅಕ್ಟೋಬರ್ 25, 2023

ಇಂದು, ನಾವು ನಮ್ಮ ಇತ್ತೀಚಿನ ಪಾರದರ್ಶಕತೆಯ ವರದಿಯನ್ನು ಬಿಡುಗಡೆ ಮಾಡುತ್ತಿದ್ದು, ಇದು 2023 ರ ಪ್ರಥಮಾರ್ಧವನ್ನು ಒಳಗೊಳ್ಳುತ್ತದೆ.

ನಮ್ಮ ಸಮುದಾಯವನ್ನು ರಕ್ಷಿಸಲು ಹೊಸ ಸುರಕ್ಷತೆಗಳನ್ನು ಪರಿಚಯಿಸಲಾಗುತ್ತಿದೆ

ಸೆಪ್ಟೆಂಬರ್ 7, 2023

ಸಂಭಾವ್ಯ ಆನ್‌ಲೈನ್ ಅಪಾಯಗಳಿಂದ 13-17 ವರ್ಷ ವಯಸ್ಸಿನವರನ್ನು ಮತ್ತಷ್ಟು ರಕ್ಷಿಸಲು ನಾವು ಇಂದು ಹೊಸ ವೈಶಿಷ್ಟ್ಯಗಳನ್ನು ಪ್ರಕಟಿಸುತ್ತಿದ್ದೇವೆ.

AI ತಜ್ಞರು Snap ನ ಸುರಕ್ಷತಾ ಸಲಹಾ ಮಂಡಳಿಗೆ ಸೇರಿದ್ದಾರೆ

ಜುಲೈ 31, 2023

ಇಬ್ಬರು AI ತಜ್ಞರು ನಮ್ಮ ಮಂಡಳಿಯನ್ನು ಸೇರಿಕೊಂಡರು ಮತ್ತು ನಮ್ಮ ಹೊಸ SAB ನ ಕಳೆದ ತಿಂಗಳ ಮೊದಲ ವೈಯಕ್ತಿಕ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ.

ಯುರೋಪ್ ಮತ್ತು UK ನಲ್ಲಿ ನಮ್ಮ ಜಾಹೀರಾತು ನೀತಿಯನ್ನು ನವೀಕರಿಸುತ್ತಿದ್ದೇವೆ

ಜುಲೈ 24, 2023

ಆಗಸ್ಟ್ 14 ರಿಂದ, ಯುರೋಪಿಯನ್ ಡಿಜಿಟಲ್ ಸೇವಾ ಕಾಯ್ದೆ (DSA) ಮತ್ತು ಸಂಬಂಧಿಸಿದ UK ನಿಬಂಧನೆಗಳ ನಮ್ಮ ಅನುಸರಣೆ ಕಾರ್ಯಕ್ರಮದ ಭಾಗವಾಗಿ, EU ಮತ್ತು UK ನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ Snapchatter ಗಳಿಗೆ ನಾವು ಜಾಹೀರಾತು ತೋರಿಸುವ ವಿಧಾನಕ್ಕೆ ಬದಲಾವಣೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ.

2022 ರ ದ್ವಿತೀಯಾರ್ಧಕ್ಕಾಗಿ ನಮ್ಮ ಪಾರದರ್ಶಕತೆಯ ವರದಿ

ಜೂನ್ 23, 2023

2022 ರ ಪ್ರಥಮಾರ್ಧವನ್ನು ಒಳಗೊಳ್ಳುವ, ನಮ್ಮ ಇತ್ತೀಚಿನ ಪಾರದರ್ಶಕತೆಯ ವರದಿಯನ್ನು ನಾವು ಈಗಷ್ಟೇ ಬಿಡುಗಡೆ ಮಾಡಿದೆವು.

ರಾಷ್ಟ್ರೀಯ ಫೆಂಟಾನಿಲ್ ಜಾಗೃತಿ ದಿನ: U.S. ಫೆಂಟಾನಿಲ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತಿದ್ದೇವೆ

ಮೇ 9, 2023

ರಾಷ್ಟ್ರೀಯ ಫೆಂಟಾನಿಲ್ ಜಾಗೃತಿ ದಿನದ ಎರಡನೇ ವಾರ್ಷಿಕೋತ್ಸವವನ್ನು ನಾವು ಆಚರಿಸುತ್ತಿರುವ ಸಂದರ್ಭದಲ್ಲಿ, ನಮ್ಮ ಚಾಲ್ತಿಯಲ್ಲಿರುವ ಕೆಲಸದ ಕುರಿತು ನಮ್ಮ ಸಮುದಾದಯಕ್ಕೆ ಅಪ್‌ಡೇಟ್ ಒದಗಿಸಲು ನಾವು ಬಯಸುತ್ತೇವೆ.

ಒಂದು ವಿವರಣೆ – My AI ಮತ್ತು ಸ್ಥಳ ಹಂಚಿಕೊಳ್ಳುವಿಕೆ

ಏಪ್ರಿಲ್ 25, 2023

ಕಳೆದ ವಾರ ನಾವು ನಮ್ಮ AI ಸಂಚಾಲಿತ ಚಾಟ್‌ಬಾಟ್ ಆದ My AI, ನಮ್ಮ Snapchat ಸಮುದಾಯಕ್ಕೆ ಬಿಡುಗಡೆಯಾಗಲಿದೆ ಎಂದು ಪ್ರಕಟಿಸಿದ್ದೆವು. Snapchatter ಗಳ ಆರಂಭಿಕ ಪ್ರತಿಕ್ರಿಯೆಗಳನ್ನು ವೀಕ್ಷಿಸಲು ರೋಮಾಂಚನಕಾರಿಯಾಗಿದೆ ಮತ್ತು My AI ಅನ್ನು ಇನ್ನಷ್ಟು ಸುಧಾರಿಸಲು ಅವರ ಪ್ರತಿಕ್ರಿಯೆಗಾಗಿ ನಾವು ಕೃತಜ್ಞರಾಗಿದ್ದೇವೆ...

My AI ಮತ್ತು ಹೊಸ ಸುರಕ್ಷತಾ ವರ್ಧನೆಗಳಿಂದ ಆರಂಭಿಕ ಕಲಿಕೆಗಳು

ಏಪ್ರಿಲ್ 4, 2023

My AI ಅನ್ನು ಅಭಿವೃದ್ಧಿಪಡಿಸುವ ನಮ್ಮ ಜಂಟಿ ಕಾರ್ಯದ ಭಾಗವಾಗಿ, ನಮ್ಮ ಕಲಿಕೆಯ ಫಲಿತಾಂಶವಾಗಿ ನಾವು ಅನುಷ್ಠಾನಗೊಳಿಸಲು ಯೋಜಿಸುತ್ತಿರುವ ಟೂಲ್‌ಗಳ ಜೊತೆಗೆ — ಇತ್ತೀಚೆಗೆ ಜಾರಿಗೊಳಿಸಿದ ಕೆಲವು ಸುರಕ್ಷತಾ ಸುಧಾರಣೆಗಳ ಕುರಿತು ಒಂದು ಅಪ್‌ಡೇಟ್ ನೀಡಲು ನಾವು ಬಯಸುತ್ತೇವೆ...

Snap ನ ಸುರಕ್ಷತಾ ಸಲಹಾ ಮಂಡಳಿಗೆ AI ತಜ್ಞರನ್ನು ಹುಡುಕುತ್ತಿದ್ದೇವೆ

ಮಾರ್ಚ್ 31, 2023

ಇಂದಿನಿಂದ ಆರಂಭಿಸಿ, ನಮ್ಮ ಸುರಕ್ಷತಾ ಸಲಹಾ ಮಂಡಳಿಗೆ ಸೇರಿಸಿಕೊಳ್ಳಲು ಮತ್ತು AI ನಲ್ಲಿ ಅವರ ವಿಶೇಷ ಪರಿಣಿತಿಯ ಪ್ರಯೋಜನ ಪಡೆದುಕೊಳ್ಳಲು ಕೆಲವೇ ತಜ್ಞರಿಗಾಗಿ ನಾವು ಅರ್ಜಿಗಳನ್ನು ಸ್ವೀಕರಿಸುತ್ತಿದ್ದೇವೆ...

ಕೌಟುಂಬಿಕ ಕೇಂದ್ರದಲ್ಲಿ ವಿಷಯ ನಿಯಂತ್ರಣಗಳನ್ನು ಪರಿಚಯಿಸುತ್ತಿದ್ದೇವೆ

ಮಾರ್ಚ್ 14, 2023

ಇಂದು, ಕೌಟುಂಬಿಕ ಕೇಂದ್ರಕ್ಕಾಗಿನ ನಮ್ಮ ನವೀನ ವೈಶಿಷ್ಟ್ಯ, ವಿಷಯ ನಿಯಂತ್ರಣಗಳನ್ನು ಬಿಡುಗಡೆ ಮಾಡಲು ನಾವು ಹರ್ಷಿತರಾಗಿದ್ದೇವೆ, ಇದು Snapchat ನಲ್ಲಿ ತಮ್ಮ ಹದಿಹರೆಯದ ಮಕ್ಕಳು ನೋಡಬಹುದಾದ ವಿಷಯದ ವಿಧವನ್ನು ಸೀಮಿತಗೊಳಿಸಲು ಪೋಷಕರಿಗೆ ಅವಕಾಶ ಕಲ್ಪಿಸುತ್ತದೆ...

ಪ್ರಸ್ತುತಪಡಿಸುತ್ತಿದ್ದೇವೆ ಡಿಜಿಟಲ್ ಯೋಗಕ್ಷೇಮ ಸೂಚ್ಯಂಕ

ಫೆಬ್ರವರಿ 6, 2023

ಸುರಕ್ಷಿತ ಇಂಟರ್‌ನೆಟ್ ದಿನದ 20ನೇ ವಾರ್ಷಿಕೋತ್ಸವದಂದು, ನವಪೀಳಿಗೆಯ ಆನ್‌ಲೈನ್ ಮನೋವೈಜ್ಞಾನಿಕ ಯೋಗಕ್ಷೇಮದ ಮಾಪನವಾಗಿರುವ ನಮ್ಮ ಆರಂಭಿಕ ಡಿಜಿಟಲ್ ಯೋಗಕ್ಷೇಮ ಸೂಚ್ಯಂಕವನ್ನು ನಾವು ಬಿಡುಗಡೆ ಮಾಡುತ್ತಿದ್ದೇವೆ...


ಡೇಟಾ ಗೌಪ್ಯತೆ ದಿನ: Snap ನ ಹೊಸ ಗೌಪ್ಯತೆ ಮತ್ತು ಸುರಕ್ಷತೆ ಹಬ್ ಹಾಗೂ ಗೌಪ್ಯತೆ ಸೆಟ್ಟಿಂಗ್‌ಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ

ಜನವರಿ 26, 2023

ಡೇಟಾ ಗೌಪ್ಯತೆ ದಿನದ ಸ್ಮರಣೆಯಲ್ಲಿ, ನಾವು ಇತ್ತೀಚೆಗೆ ನಮ್ಮ ಗೌಪ್ಯತೆ ಮತ್ತು ಸುರಕ್ಷತೆ ಹಬ್ – values.snap.com – ಅನ್ನು ಆರಂಭಿಸಿದ್ದು ಇದು ಒಂದೇ ಛಾವಣಿಯಡಿ ನಮ್ಮ ಎಲ್ಲ ಗೌಪ್ಯತೆ ಮತ್ತು ಸುರಕ್ಷತೆ ಸಾಮಗ್ರಿಗಳು ಹಾಗೂ ನೀತಿಯನ್ನು ಹೊಂದಿರುವ ಒಂದು ಹೊಸ ಒಂದು-ನಿಲುಗಡೆಯ-ತಾಣವಾಗಿದೆ...

ಕಾನೂನು ಜಾರಿ ಅಧಿಕಾರಿಗಳೊಂದಿಗೆ ನಾವು ಹೇಗೆ ಕೆಲಸ ಮಾಡುತ್ತೇವೆ

ಜನವರಿ 24, 2023

ಈ ಪೋಸ್ಟ್‌ನಲ್ಲಿ, ನಮ್ಮ ಸಮುದಾಯವನ್ನು ಸುರಕ್ಷಿತವಾಗಿರಿಸಲು ಕಾನೂನು ಜಾರಿ ಅಧಿಕಾರಿಗಳು ಮತ್ತು ಪ್ರಾಧಿಕಾರಗಳ ಜೊತೆಗೆ ನಾವು ಹೇಗೆ ಕೆಲಸ ಮಾಡುತ್ತೇವೆ ಎನ್ನುವ ಕುರಿತು ಕೆಲವು ಉಪಯುಕ್ತ ಮಾಹಿತಿಯನ್ನು ನಾವು ಹಂಚಿಕೊಳ್ಳಲು ಬಯಸುತ್ತೇವೆ...