ವಾಣಿಜ್ಯ ಕಂಟೆಂಟ್
ನಮ್ಮ ವಾಣಿಜ್ಯ ವಿಷಯದ ನೀತಿಯು Snapchat ನಲ್ಲಿ Snap ನಿಂದ ಒದಗಿಸಲಾಗುವ ಸಾಂಪ್ರದಾಯಿಕ ಜಾಹೀರಾತಲ್ಲದಿರುವಂತಹ, ಆದರೆ ಯಾವುದೇ ಬ್ರಾಂಡ್, ಉತ್ಪನ್ನ, ಸರಕು ಅಥವಾ ಸೇವೆಗಳಿಂದ (ನಿಮ್ಮ ಸ್ವಂತ ಬ್ರಾಂಡ್ ಅಥವಾ ವ್ಯವಹಾರವೂ ಸೇರಿದಂತೆ) ಪ್ರಾಯೋಜಿಸಲ್ಪಟ್ಟಂತಹ, ಪ್ರಚಾರ ನೀಡುವಂತಹ ಅಥವಾ ಜಾಹೀರಾತು ಒದಗಿಸುವಂತಹ ಯಾವುದೇ ವಿಷಯಕ್ಕೆ, ಹಾಗೂ ನಿಮಗೆ ವಿತ್ತೀಯ ಪಾವತಿ ಅಥವಾ ಉಚಿತ ಉಡುಗೊರೆಗಳನ್ನು ನೀಡುವ ಮೂಲಕ ಪೋಸ್ಟ್ ಮಾಡುವಂತೆ ಪ್ರೋತ್ಸಾಹಿಸಲಾದಂತಹ ವಿಷಯಕ್ಕೆ ಅನ್ವಯವಾಗುತ್ತದೆ.
ಈ ಕೆಳಗಿನ ಸಂದರ್ಭಗಳಲ್ಲಿ ವಾಣಿಜ್ಯ ವಿಷಯವು ಶಿಫಾರಸಿಗಾಗಿ ಅರ್ಹವಿರುವುದಿಲ್ಲ:
ಅದು ನಮ್ಮವಾಣಿಜ್ಯ ವಿಷಯದ ನೀತಿಯ ಯಾವುದೇ ಭಾಗವನ್ನು ಉಲ್ಲಂಘಿಸಿದಲ್ಲಿ.
ಅದು ತನ್ನ ವಾಣಿಜ್ಯ ಸ್ವರೂಪವನ್ನು ಪ್ರಕಟಿಸುವುದಿಲ್ಲ. ರಚನೆಕಾರರು, ಪಾಲುದಾರರು ಮತ್ತು ಬ್ರ್ಯಾಂಡ್‌ಗಳಿಗೆ 1) ಸ್ಥಳೀಯ ಕಾನೂನುಗಳು, 2) ನಮ್ಮ ಜಾಹೀರಾತು ನೀತಿಗಳು ಮತ್ತು 3) ನಮ್ಮ ವಾಣಿಜ್ಯ ವಿಷಯದ ನೀತಿಯನ್ನು ಅನುಸರಿಸಲು ಸಹಾಯ ಮಾಡುವುದಕ್ಕಾಗಿ Snap "ಪಾವತಿಸಿದ ಪಾಲುದಾರಿಕೆ" ಬಹಿರಂಗಪಡಿಸುವ ಸಾಧನ ಹಾಗೂ ಪ್ರೊಫೈಲ್-ಮಟ್ಟದ ವಯಸ್ಸು ಮತ್ತು ಸ್ಥಳ ಗುರಿಪುಡಿಸುವಿಕೆ ಸಾಧನಗಳನ್ನು ಒದಗಿಸುತ್ತದೆ. ನಮಗೆ ಅನ್ವಯವಾಗುವಲ್ಲಿ ಈ ಪರಿಕರಗಳ ಬಳಕೆಯ ಅಗತ್ಯವಿದೆ.
ಗುಣಮಟ್ಟ