Privacy and Safety Hub
ಯೂರೋಪಿಯನ್ ಒಕ್ಕೂಟ
ಕೊನೆಯದಾಗಿ ಪರಿಷ್ಕರಿಸಿರುವುದು: 17 ಫೆಬ್ರವರಿ 2023
ನಮ್ಮ ಯುರೋಪಿಯನ್ ಒಕ್ಕೂಟ (EU) ಪಾರದರ್ಶಕತೆಯ ಪುಟಕ್ಕೆ ಸ್ವಾಗತ, ಇಲ್ಲಿ ನಾವು EU ಡಿಜಿಟಲ್ ಸೇವೆಗಳ ಕಾಯ್ದೆ (DSA) ಅಗತ್ಯಪಡಿಸಿರುವ EU ನಿರ್ದಿಷ್ಟ ಮಾಹಿತಿಯನ್ನು ಪ್ರಕಟಿಸುತ್ತೇವೆ.  
ಸರಾಸರಿ ಮಾಸಿಕ ಸಕ್ರಿಯ ಸ್ವೀಕೃತಿದಾರರು
1 ಫೆಬ್ರವರಿ 2023 ರ ಅನುಸಾರ, EU ನಲ್ಲಿ ನಾವು ನಮ್ಮ Snapchat ಆ್ಯಪ್‌ನ 96.8 ಮಿಲಿಯನ್ ಸರಾಸರಿ ಮಾಸಿಕ ಸಕ್ರಿಯ ಸ್ವೀಕೃತಿದಾರರನ್ನು ಹೊಂದಿದ್ದೇವೆ. ಇದರರ್ಥ, ಸರಾಸರಿ ಕಳೆದ 6 ತಿಂಗಳುಗಳಲ್ಲಿ, EU ನಲ್ಲಿ 96.8 ಮಿಲಿಯನ್ ನೋಂದಾಯಿತ ಬಳಕೆದಾರರು ಒಂದು ತಿಂಗಳಿನಲ್ಲಿ ಕನಿಷ್ಟ ಒಂದು ಬಾರಿ Snapchat ಆ್ಯಪ್‌ ಅನ್ನು ತೆರೆದಿದ್ದಾರೆ.