ಸರ್ಕಾರ ವಿನಂತಿಗಳು ಮತ್ತು ಬೌದ್ಧಿಕ ಆಸ್ತಿ ತೆಗೆದುಹಾಕಲು ನೋಟಿಸ್‌ಗಳು
ನಮ್ಮ ಸಮುದಾಯವನ್ನು ಸುರಕ್ಷಿತವಾಗಿಸಲು ನಮ್ಮ ಕೆಲಸದ ಒಂದು ನಿರ್ಣಾಯಕ ಭಾಗವೆಂದರೆ ತನಿಖೆಗಳಲ್ಲಿ ಸಹಾಯ ಮಾಡಲು ಮಾಹಿತಿಗಾಗಿ ಮಾನ್ಯ ವಿನಂತಿಗಳನ್ನು ಪೂರೈಸಲು ಕಾನೂನು ಜಾರಿ ಮತ್ತು ಸರ್ಕಾರಿ ಸಂಸ್ಥೆಗಳೊಂದಿಗೆ ಸಹಕರಿಸುವುದು. ಜೀವಕ್ಕೆ ತಕ್ಷಣದ ಅಪಾಯಗಳು ಅಥವಾ ದೈಹಿಕ ಹಾನಿಯನ್ನು ಒಳಗೊಂಡಿರಬಹುದಾದ ಯಾವುದೇ ಸನ್ನಿವೇಶಗಳನ್ನು ಪೂರ್ವಭಾವಿಯಾಗಿ ಬಗೆಹರಿಸಲು ಕೂಡ ನಾವು ಕೆಲಸ ಮಾಡುತ್ತೇವೆ.
ಕೆಲ ಸಮಯದ ನಂತರ Snapchat ನಲ್ಲಿನ ಕಂಟೆಂಟ್ ತಾನಾಗಿಯೇ ಡಿಲೀಟ್ ಆದರೂ, ಅನ್ವಯಿಸುವ ಕಾನೂನಿಗೆ ಅನುಸಾರವಾಗಿ ಡೇಟಾವನ್ನು ಸಂರಕ್ಷಿಸುವ ಮತ್ತು ಖಾತೆ ಮಾಹಿತಿಯನ್ನು ಸರ್ಕಾರಿ ಏಜೆನ್ಸಿಗಳಿಗೆ ಒದಗಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಒಮ್ಮೆ ನಾವು Snapchat ಖಾತೆ ದಾಖಲೆಗಳಿಗಾಗಿ ಕಾನೂನಾತ್ಮಕ ವಿನಂತಿಯನ್ನು ಪಡೆದ ನಂತರ ಮತ್ತು ಅದರ ಸಿಂಧುತ್ವವನ್ನು ಸ್ಥಾಪಿಸಿದ ನಂತರ — ವಿನಂತಿಯನ್ನು ಕಾನೂನು ಸಮರ್ಥವಾದ ಕಾನೂನು ಜಾರಿ ಅಥವಾ ಸರ್ಕಾರಿ ಸಂಸ್ಥೆಯಿಂದ ಮಾಡಲಾಗಿದೆಯೇ ಎಂದು ಹಾಗೂ ದುಷ್ಟ ಪಾತ್ರಧಾರಿಗಳಲ್ಲ ಎಂದು ಪರಿಶೀಲಿಸುವಲ್ಲಿ ಇದು ಮುಖ್ಯವಾದುದಾಗಿದೆ — ನಾವು ಅನ್ವಯವಾಗುವ ಕಾನೂನು ಮತ್ತು ಗೌಪ್ಯತಾ ಅವಶ್ಯಕತೆಗಳಿಗೆ ಅನುಗುಣವಾಗಿ ಪ್ರತಿಕ್ರಿಯಿಸುತ್ತೇವೆ.
ಕಾನೂನು ಜಾರಿ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳಿಂದ ಬರುವ ನ್ಯಾಯಾಲಯದ ಸಾಕ್ಷಿಪತ್ರಗಳು ಮತ್ತು ಕರೆಪತ್ರಗಳು, ನ್ಯಾಯಾಲಯದ ಆದೇಶಗಳು, ಶೋಧನಾ ಆಜ್ಞಾಪತ್ರಗಳು ಮತ್ತು ತುರ್ತು ಮಾಹಿತಿ ಬಹಿರಂಗಪಡಿಸುವಿಕೆಯ ವಿನಂತಿಗಳು ಸೇರಿದಂತೆ, ನಾವು ಯಾವ ಬಗೆಯ ವಿನಂತಿಗಳನ್ನು ಪುರಸ್ಕರಿಸುತ್ತೇವೆ ಎಂಬುದನ್ನು ಕೆಳಗಿನ ಕೋಷ್ಟಕಗಳು ವಿವರವಾಗಿ ಪ್ರಸ್ತುತಪಡಿಸುತ್ತವೆ.
ವರದಿ ಮಾಡುವಿಕೆಯ ಅವಧಿಯೊಳಗೆ ಸ್ವೀಕರಿಸಿದ ವಿನಂತಿಗಳನ್ನು ಆಧರಿಸಿ, ಒಂದಿಷ್ಟು ಡೇಟಾವನ್ನು ಒದಗಿಸಲಾದ ವಿನಂತಿಗಳ ಶೇಕಡಾವಾರನ್ನು ಪ್ರಕಟಣೆಯ ದಿನಾಂಕದ ಅನುಸಾರ ಲೆಕ್ಕಾಚಾರ ಮಾಡಲಾಗಿದೆ. ಯಾವುದೇ ವಿನಂತಿಯು ಯಾವುದೇ ಕೊರತೆಯನ್ನು ಒಳಗೊಂಡಿದೆ ಎಂದು ನಿರ್ಧರಿಸಲಾದ ವಿರಳ ಸನ್ನಿವೇಶಗಳಲ್ಲಿ — ಅಂದರೆ, Snap ವಿಷಯವನ್ನು ಒದಗಿಸದಿರುವುದಕ್ಕೆ ಕಾರಣವಾಗುವ ಸನ್ನಿವೇಶದಲ್ಲಿ — ಹಾಗೂ ಪಾರದರ್ಶಕತೆಯ ವರದಿಯನ್ನು ಪ್ರಕಟಿಸಲಾದ ಬಳಿಕ ಕಾನೂನು ಜಾರಿ ಸಂಸ್ಥೆಯು ಆನಂತರ ತಿದ್ದುಪಡಿ ಮಾಡಲಾದ, ಮಾನ್ಯವಿರುವ ವಿನಂತಿಯನ್ನು ಸಲ್ಲಿಸಿದಾಗ, ಬಳಿಕ ಒದಗಿಸಲ್ಪಡುವ ವಿಷಯವು ಮೂಲ ಅಥವಾ ಆನಂತರದ ವರದಿ ನೀಡುವಿಕೆಯ ಅವಧಿಗಳಲ್ಲಿ ಬಿಂಬಿಸಲ್ಪಡುವುದಿಲ್ಲ.
ಯುನೈಟೆಡ್ ಸ್ಟೇಟ್ಸ್ ಸರ್ಕಾರದ ಮಾಹಿತಿ ವಿನಂತಿಗಳು
ಈ ವಿಭಾಗವು U.S. ಸರ್ಕಾರದ ಘಟಕಗಳಿಂದ ಬಳಕೆದಾರ ಮಾಹಿತಿಗಾಗಿ ಸಲ್ಲಿಸಲಾದ ವಿನಂತಿಗಳಿಗೆ ಸಂಬಂಧಿಸಿದ್ದು, ನಾವು ಬೆಂಬಲಿಸುವ ವಿನಂತಿಗಳ ವಿಧಗಳ ಪ್ರಕಾರ ವಿಂಗಡಿಸಲಾಗಿದೆ.
ವರ್ಗ
ವಿನಂತಿಗಳು
ನಿರ್ದಿಷ್ಟಪಡಿಸಲಾದ ಖಾತೆಗಳು
ಕೆಲವು ಡೇಟಾವನ್ನು ಹಾಜರುಪಡಿಸುವಲ್ಲಿನ ವಿನಂತಿಗಳ ಶೇಕಡಾವಾರು
ನ್ಯಾಯಾಲಯದ ಹಾಜರಾತಿ ಆಜ್ಞೆ/ಹಾಜರಿ-ಕರೆ
5,347
14,920
85.7%
PRTT
509
642
78.2%
ನ್ಯಾಯಾಲಯದ ಆದೇಶ
461
2,507
87.4%
ಸರ್ಚ್ ವಾರಂಟ್
15,104
21,934
86.3%
ತುರ್ತು ಬಹಿರಂಗಪಡಿಸುವಿಕೆಯ ವಿನಂತಿಗಳು
3,081
3,807
67.7%
ವೈರ್‌ಟ್ಯಾಪ್
6
19
83.3%
ಒಟ್ಟು
24,508
43,829
83.7%
ಅಂತರರಾಷ್ಟ್ರೀಯ ಸರ್ಕಾರಗಳ ಮಾಹಿತಿಗಾಗಿ ವಿನಂತಿಗಳು
ಈ ವಿಭಾಗವು ಯುನೈಟೆಡ್ ಸ್ಟೇಟ್ಸ್ ಹೊರಗಿನ ಸರ್ಕಾರಿ ಘಟಕಗಳಿಂದ ಬಳಕೆದಾರ ಮಾಹಿತಿಗಾಗಿನ ವಿನಂತಿಗಳಿಗೆ ಸಂಬಂಧಿಸಿದೆ.
ಅಮೆರಿಕಾಸ್
ದೇಶ
ತುರ್ತು ಬಹಿರಂಗಪಡಿಸುವಿಕೆ ವಿನಂತಿಗಳು (EDR ಗಳು)
EDR ಗಳಿಗಾಗಿ ನಿರ್ದಿಷ್ಟಪಡಿಸಲಾದ ಖಾತೆಗಳು*
ಒಂದಿಷ್ಟು ಡೇಟಾವನ್ನು ಒದಗಿಸಲಾದ EDR ಗಳ ಶೇಕಡಾವಾರು
ಇತರ ಮಾಹಿತಿ ವಿನಂತಿಗಳು
ಇತರ ಮಾಹಿತಿ ವಿನಂತಿಗಳಿಗಾಗಿ ನಿರ್ದಿಷ್ಟಪಡಿಸಿದ ಖಾತೆಗಳು*
ಕೆಲವು ಡೇಟಾವನ್ನು ಉತ್ಪಾದಿಸಿದ ಇತರ ಮಾಹಿತಿ ವಿನಂತಿಗಳ ಶೇಕಡಾವಾರು
ಆರ್ಜೆಂಟೀನಾ
3
3
0.00%
7
9
0.00%
ಬರ್ಮುಡಾ
16
45
25.00%
0
0
0.00%
ಬ್ರೆಝಿಲ್
1
1
0.00%
52
86
1.92%
ಕೆನಡಾ
1,597
1,831
70.57%
605
1,065
83.31%
ಕೊಲಂಬಿಯಾ
0
0
0.00%
1
3
0.00%
ಗ್ವಾಟೆಮಾಲಾ
0
0
0.00%
1
3
0.00%
ಜಮೈಕಾ
2
1
0.00%
0
0
0.00%
ಮಾರ್ಟಿನಿಕ್
3
3
33.33%
2
2
50.00%
ಮೆಕ್ಸಿಕೋ
2
2
0.00%
3
5
0.00%
ಯುರೋಪ್
ದೇಶ
ತುರ್ತು ಬಹಿರಂಗಪಡಿಸುವಿಕೆ ವಿನಂತಿಗಳು (EDR ಗಳು)
EDR ಗಳಿಗಾಗಿ ನಿರ್ದಿಷ್ಟಪಡಿಸಲಾದ ಖಾತೆಗಳು*
ಒಂದಿಷ್ಟು ಡೇಟಾವನ್ನು ಒದಗಿಸಲಾದ EDR ಗಳ ಶೇಕಡಾವಾರು
ಇತರ ಮಾಹಿತಿ ವಿನಂತಿಗಳು
ಇತರ ಮಾಹಿತಿ ವಿನಂತಿಗಳಿಗಾಗಿ ನಿರ್ದಿಷ್ಟಪಡಿಸಿದ ಖಾತೆಗಳು*
ಕೆಲವು ಡೇಟಾವನ್ನು ಉತ್ಪಾದಿಸಿದ ಇತರ ಮಾಹಿತಿ ವಿನಂತಿಗಳ ಶೇಕಡಾವಾರು
ಅಲ್ಬೇನಿಯಾ
1
1
0.0%
0
0
0.0%
ಆಸ್ಟ್ರಿಯಾ
23
26
73.9%
283
666
76.0%
ಬೆಲ್ಜಿಯಂ
74
103
94.6%
1,323
2,730
84.8%
ಬೋಸ್ನಿಯಾ ಮತ್ತು ಹರ್ಝೆಗೋವಿನಾ
5
5
20.0%
1
1
0.0%
ಬಲ್ಗೇರಿಯಾ
0
0
0.0%
2
2
0.0%
ಕ್ರೊಯೇಷ್ಯಾ
1
1
100.0%
27
88
88.9%
ಸೈಪ್ರಸ್
1
1
0.0%
0
0
0.0%
ಚೆಕ್ ಗಣರಾಜ್ಯ
4
23
25.0%
2
6
0.0%
ಡೆನ್ಮಾರ್ಕ್
69
115
69.6%
610
997
89.5%
ಎಸ್ಟೋನಿಯಾ
0
0
0.0%
7
13
57.1%
ಫಿನ್‌ಲ್ಯಾಂಡ್
35
69
71.4%
279
674
96.4%
ಫ್ರಾನ್ಸ್
973
1,462
54.5%
7,914
12,578
67.9%
ಜರ್ಮನಿ
1,299
1,635
65.1%
6,088
9,820
75.2%
ಯುರೋಪ್
ದೇಶ
ತುರ್ತು ಬಹಿರಂಗಪಡಿಸುವಿಕೆ ವಿನಂತಿಗಳು (EDR ಗಳು)
EDR ಗಳಿಗಾಗಿ ನಿರ್ದಿಷ್ಟಪಡಿಸಲಾದ ಖಾತೆಗಳು*
ಒಂದಿಷ್ಟು ಡೇಟಾವನ್ನು ಒದಗಿಸಲಾದ EDR ಗಳ ಶೇಕಡಾವಾರು
ಇತರ ಮಾಹಿತಿ ವಿನಂತಿಗಳು
ಇತರ ಮಾಹಿತಿ ವಿನಂತಿಗಳಿಗಾಗಿ ನಿರ್ದಿಷ್ಟಪಡಿಸಿದ ಖಾತೆಗಳು*
ಕೆಲವು ಡೇಟಾವನ್ನು ಉತ್ಪಾದಿಸಿದ ಇತರ ಮಾಹಿತಿ ವಿನಂತಿಗಳ ಶೇಕಡಾವಾರು
ಗ್ರೀಸ್
1
1
100.0%
9
11
33.3%
ಹಂಗೇರಿ
0
0
0.0%
24
54
62.5%
ಐಸ್‌ಲ್ಯಾಂಡ್
0
0
0.0%
2
2
50.0%
ಐರ್ಲೆಂಡ್
13
15
61.5%
34
47
17.6%
ಇಟಲಿ
1
1
100.0%
35
60
31.4%
ಕೊಸೋವೊ
3
4
66.7%
1
1
0.0%
ಲಾಟ್ವಿಯಾ
0
0
0.0%
2
5
0.0%
ಲಿಥುವೇನಿಯಾ
3
8
0.0%
5
36
60.0%
ಲಕ್ಸೆಂಬರ್ಗ್
0
0
0.0%
3
16
0.0%
ಮಸೆಡೋನಿಯಾ
2
8
50.0%
2
2
0.0%
ಮಾಲ್ಟಾ
4
4
50.0%
11
11
72.7%
ಮೊಂಟೆನಿಗ್ರೋ
0
0
0.0%
1
1
0.0%
ನೆದರ್ಲೆಂಡ್ಸ್
714
1,039
73.8%
1,049
1,759
84.7%
ದೇಶ
ತುರ್ತು ಬಹಿರಂಗಪಡಿಸುವಿಕೆ ವಿನಂತಿಗಳು (EDR ಗಳು)
EDR ಗಳಿಗಾಗಿ ನಿರ್ದಿಷ್ಟಪಡಿಸಲಾದ ಖಾತೆಗಳು*
ಒಂದಿಷ್ಟು ಡೇಟಾವನ್ನು ಒದಗಿಸಲಾದ EDR ಗಳ ಶೇಕಡಾವಾರು
ಇತರ ಮಾಹಿತಿ ವಿನಂತಿಗಳು
ಇತರ ಮಾಹಿತಿ ವಿನಂತಿಗಳಿಗಾಗಿ ನಿರ್ದಿಷ್ಟಪಡಿಸಿದ ಖಾತೆಗಳು*
ಕೆಲವು ಡೇಟಾವನ್ನು ಉತ್ಪಾದಿಸಿದ ಇತರ ಮಾಹಿತಿ ವಿನಂತಿಗಳ ಶೇಕಡಾವಾರು
ನಾರ್ವೆ
701
864
74.75%
248
591
92.74%
ಪೋಲೆಂಡ್
18
25
66.67%
132
347
63.64%
ಪೋರ್ಚುಗಲ್
0
0
0.00%
5
5
0.00%
ರೊಮೇನಿಯಾ
8
26
37.50%
32
66
40.63%
ಸರ್ಬಿಯಾ
0
0
0.00%
8
8
0.00%
ಸ್ಲೋವಾಕಿಯಾ
1
3
100.00%
0
0
0.00%
ಸ್ಲೊವೇನಿಯಾ
3
4
33.33%
4
4
75.00%
ಸ್ಪೇನ್
4
20
0.00%
100
213
65.00%
ಸ್ವೀಡನ್
906
1,509
83.44%
2,463
4,613
92.25%
ಸ್ವಿಟ್ಝರ್ಲ್ಯಾಂಡ್
128
191
67.97%
256
614
82.03%
ತುರ್ಕಿಯೆ
0
0
0.00%
12
13
0.00%
ಯುನೈಟೆಡ್ ಕಿಂಗ್‌ಡಮ್
2,484
2,984
70.81%
11,835
15,902
89.18%
ಇತರ ಪ್ರದೇಶಗಳು
ದೇಶ
ತುರ್ತು ಬಹಿರಂಗಪಡಿಸುವಿಕೆ ವಿನಂತಿಗಳು (EDR ಗಳು)
EDR ಗಳಿಗಾಗಿ ನಿರ್ದಿಷ್ಟಪಡಿಸಲಾದ ಖಾತೆಗಳು*
ಒಂದಿಷ್ಟು ಡೇಟಾವನ್ನು ಒದಗಿಸಲಾದ EDR ಗಳ ಶೇಕಡಾವಾರು
ಇತರ ಮಾಹಿತಿ ವಿನಂತಿಗಳು
ಇತರ ಮಾಹಿತಿ ವಿನಂತಿಗಳಿಗಾಗಿ ನಿರ್ದಿಷ್ಟಪಡಿಸಿದ ಖಾತೆಗಳು*
ಕೆಲವು ಡೇಟಾವನ್ನು ಉತ್ಪಾದಿಸಿದ ಇತರ ಮಾಹಿತಿ ವಿನಂತಿಗಳ ಶೇಕಡಾವಾರು
ಆಸ್ಟ್ರೇಲಿಯಾ
296
348
55.4%
1287
2394
82.7%
ಘಾನಾ
1
1
0.0%
0
0
0.0%
ಭಾರತ
445
698
42.5%
2031
3840
61.7%
ಇರಾಕ್
0
0
0.0%
1
1
0.0%
ಇಸ್ರೇಲ್
6
6
66.7%
43
164
97.7%
ಜೋರ್ಡನ್
31
35
32.3%
155
178
1.9%
ಕೀನ್ಯಾ
0
0
0.0%
1
1
0.0%
ಕುವೈತ್
3
3
66.7%
0
0
0.0%
ಮಾಲ್ಡೀವ್ಸ್
0
0
0.0%
1
1
0.0%
ಮಾರಿಷಸ್
1
1
100.0%
0
0
0.0%
ನೇಪಾಳ
0
0
0.0%
2
2
0.0%
ನ್ಯೂಜಿಲೆಂಡ್
25
30
64.0%
36
44
83.3%
ನೈಜೀರಿಯಾ
0
0
0.0%
1
1
0.0%
ಒಮನ್
1
1
100.0%
0
0
0.0%
ಪಾಕಿಸ್ತಾನ
9
15
22.2%
4
8
0.0%
ಕತಾರ್
1
1
0.0%
1
2
0.0%
ರಿಯೂನಿಯನ್
1
1
100.0%
0
0
0.0%
ಸಿಂಗಾಪುರ
0
0
0.0%
5
6
0.0%
ಯುನೈಟೆಡ್ ಅರಬ್ ಎಮಿರೇಟ್ಸ್
31
32
38.7%
1
3
0.0%
* "ನಿರ್ದಿಷ್ಟಪಡಿಸಿದ ಖಾತೆಗಳು" ಎಂಬುದು ಕಾನೂನು ಪ್ರಕ್ರಿಯೆಯಲ್ಲಿ ಕಾನೂನು ಜಾರಿ ಸಂಸ್ಥೆಯು ಸೂಚಿಸುವ ವಿಶಿಷ್ಟ ಖಾತೆಗಳ ಸಂಖ್ಯೆಯನ್ನು ಬಿಂಬಿಸುತ್ತದೆ. ಹೀಗಾಗಿ, ಕಾನೂನು ವಿನಂತಿಯಲ್ಲಿ ಬಹು ಗುರುತಿಸುವಿಕೆಗಳನ್ನು ಒಂದೇ ಖಾತೆ ಎಂದು ಗುರುತಿಸಲಾಗುತ್ತದೆ, ಅವುಗಳನ್ನು ಮೇಲಿನ ಕೋಷ್ಟಕಗಳಲ್ಲಿ ಒಂದು "ನಿರ್ದಿಷ್ಟಪಡಿಸಿದ ಖಾತೆ" ಎಂದು ಪರಿಗಣಿಸಲಾಗುತ್ತದೆ. ಬಹು ವಿನಂತಿಗಳಲ್ಲಿ ಒಂದು ನಿರ್ದಿಷ್ಟಪಡಿಸಿದ ವಿಶಿಷ್ಟ ಖಾತೆಯಿದ್ದ ಸಂದರ್ಭಗಳಲ್ಲಿ, ಪ್ರತಿ ವಿನಂತಿಯನ್ನು ಪ್ರತ್ಯೇಕ "ನಿರ್ದಿಷ್ಟಪಡಿಸಿದ ಖಾತೆ" ಎಂದು ಪರಿಗಣಿಸಲಾಗುತ್ತದೆ.
ದ್ವಿಪಕ್ಷೀಯ ಡೇಟಾ ಆ್ಯಕ್ಸೆಸ್ ಒಪ್ಪಂದಗಳಿಗೆ ಅನುಸಾರವಾದ ವಿನಂತಿಗಳು
ಈ ವಿಭಾಗವು ವಿದೇಶಿ ಸರ್ಕಾರ ಮತ್ತು U.S. ಸರ್ಕಾರದ ನಡುವಿನ ದ್ವಿಪಕ್ಷೀಯ ಡೇಟಾ ಆ್ಯಕ್ಸೆಸ್ ಕರಾರಿಗೆ ಅನುಸಾರವಾಗಿ ಯುನೈಟೆಡ್ ಸ್ಟೇಟ್ಸ್‌ನ ಹೊರಗಿನ ಸರ್ಕಾರಿ ಘಟಕಗಳಿಂದ ಬಳಕೆದಾರ ಮಾಹಿತಿಗಾಗಿ ಸಲ್ಲಿಸಲಾದ ವಿನಂತಿಗಳಿಗೆ ಸಂಬಂಧಿಸಿದೆ. ಕಾನೂನು ಅಗತ್ಯಗಳಿಗೆ ಅನುಸಾರವಾಗಿ, ನಾವು ಈ ಡೇಟಾವನ್ನು 500 ವ್ಯಾಪ್ತಿಯಲ್ಲಿಯೇ ಬಹಿರಂಗಪಡಿಸುತ್ತೇವೆ.
ದೇಶ
ವಿನಂತಿಗಳು
ಖಾತೆಯ ಗುರುತಿಸುವಿಕೆಗಳು
ಯುನೈಟೆಡ್ ಕಿಂಗ್‌ಡಮ್*
[ಜುಲೈ 1, 2026 ರವರೆಗೆ ವಿಳಂಬವಾದ ಪ್ರಕಟಣೆ]
[ಜುಲೈ 1, 2026 ರವರೆಗೆ ವಿಳಂಬವಾದ ಪ್ರಕಟಣೆ]
ಆಸ್ಟ್ರೇಲಿಯಾ
0-499
_**
*US-UK ಡೇಟಾ ಪ್ರವೇಶ ಕರಾರಿನ ಪ್ರಕಾರ ಯುನೈಟೆಡ್ ಕಿಂಗ್‌ಡಮ್‌ನ ತನಿಖಾ ಅಧಿಕಾರ ಕಾಯ್ದೆಯಡಿ Snap ವಿನಂತಿಗಳನ್ನು ಸ್ವೀಕರಿಸಿದರೆ, ಅಂತಹ ಯಾವುದೇ ವಿನಂತಿಗಳ ಬಗ್ಗೆ ವರದಿ ಮಾಡುವಿಕೆ ವಿಳಂಬವಾಗುತ್ತದೆ ಮತ್ತು ಅದು ಆ ಕಾನೂನಿನ ಅವಶ್ಯಕತೆಗಳಿಗೆ ಅನುಗುಣವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನೋಡಿ: https://www.ipco.org.uk/publications/annual-reports/.
** ಈ 6-ತಿಂಗಳ ವರದಿ ಅವಧಿಯಲ್ಲಿ ಸ್ವೀಕರಿಸಿದ ವಿನಂತಿಗಳ ಒಟ್ಟು ಸಂಖ್ಯೆ ಹೊರತುಪಡಿಸಿ, US-ಆಸ್ಟ್ರೇಲಿಯಾ ಡೇಟಾ ಪ್ರವೇಶ ಕರಾರಿನ ಅಡಿಯಲ್ಲಿ ಸ್ವೀಕರಿಸಿದ ವಿನಂತಿಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು Snap ಪ್ರಕಟಿಸುವುದನ್ನು ನಿಷೇಧಿಸಲಾಗಿದೆ.
ಯುನೈಟೆಡ್ ಸ್ಟೇಟ್ಸ್ ರಾಷ್ಟ್ರೀಯ ಭದ್ರತಾ ವಿನಂತಿಗಳು
ಈ ವಿಭಾಗವು U.S. ರಾಷ್ಟ್ರೀಯ ಭದ್ರತಾ ಕಾನೂನು ಪ್ರಕ್ರಿಯೆಗಳಿಗೆ ಅನುಸಾರವಾದ ಬಳಕೆದಾರ ಮಾಹಿತಿಗಾಗಿನ ವಿನಂತಿಗಳಿಗೆ ಸಂಬಂಧಿಸಿದೆ. ಕೆಳಗಿನವುಗಳು ರಾಷ್ಟ್ರೀಯ ಭದ್ರತಾ ಪತ್ರಗಳು (NSLಗಳು) ಮತ್ತು ವಿದೇಶಿ ಗುಪ್ತಚರ ಕಣ್ಗಾವಲು (FISA) ನ್ಯಾಯಾಲಯದ ಆದೇಶಗಳು/ನಿರ್ದೇಶನಗಳನ್ನು ಒಳಗೊಂಡಿವೆ. ಈ ಡೇಟಾವನ್ನು ನಾವು 250 ವ್ಯಾಪ್ತಿಯಲ್ಲಿಯೇ ಬಹಿರಂಗಪಡಿಸುತ್ತೇವೆ.
ರಾಷ್ಟ್ರೀಯ ಭದ್ರತೆ
ವಿನಂತಿಗಳು
ಖಾತೆಯ ಗುರುತಿಸುವಿಕೆಗಳು
NSLs ಮತ್ತು FISA ಆದೇಶಗಳು/ನಿರ್ದೇಶನಗಳು
250-499
1500-1749
ಸರ್ಕಾರಿ ಕಂಟೆಂಟ್ ಮತ್ತು ಖಾತೆ ತೆಗೆದುಹಾಕುವಿಕೆಗಾಗಿ ಮನವಿಗಳು
ನಮ್ಮ ಸೇವೆಯ ನಿಯಮಗಳು ಅಥವಾ ಕಮ್ಯುನಿಟಿ ಮಾರ್ಗಸೂಚಿಗಳ ಅಡಿಯಲ್ಲಿ ಅನುಮತಿಸಬಹುದಾದ ಆದರೆ ಸರ್ಕಾರಿ ಘಟಕದಿಂದ ಕಂಟೆಂಟ್ ಮತ್ತು ಖಾತೆಗಳನ್ನು ತೆಗೆದುಹಾಕುವಂತೆ ಮಾಡಿದ ಬೇಡಿಕೆಗಳಿಗೆ ಈ ವಿಭಾಗವು ಸಂಬಂಧಿಸಿದೆ.
ತೆಗೆದುಹಾಕಲು ವಿನಂತಿಗಳು
ವಿಷಯ ಅಥವಾ ಖಾತೆ ತೆಗೆದುಹಾಕುವಿಕೆಗೆ ಕಾರಣವಾಗುವ ಆದೇಶಗಳ ಶೇಕಡಾವಾರು
0
ಅನ್ವಯಿಸುವುದಿಲ್ಲ
ಸೂಚನೆ: ಮೇಲಿನ ಮೆಟ್ರಿಕ್‌ಗಳು ಸರ್ಕಾರಿ ಪ್ರಾಧಿಕಾರಗಳಿಂದ ಸ್ವೀಕರಿಸಿದ ಮಾನ್ಯವಾದ ಕಾನೂನು ಆದೇಶಗಳಿಗೆ ಸಂಬಂಧಿಸಿವೆ, ಇದಕ್ಕೆ ನಮ್ಮ ನೀತಿಗಳನ್ನು ಉಲ್ಲಂಘಿಸದ ಕಂಟೆಂಟ್ ಮತ್ತು/ಅಥವಾ ಖಾತೆ(ಗಳ)ನ್ನು Snap ತೆಗೆದುಹಾಕುವುದು ಅಗತ್ಯವಿರುತ್ತದೆ. ಈ ಮಾಪನಗಳು ಇವುಗಳನ್ನು ಹೊರತುಪಡಿಸುತ್ತವೆ: (i) ಕಾನೂನುಬದ್ಧ ಆಜ್ಞೆಗಳಲ್ಲದ, ವಿಷಯ ಮತ್ತು / ಅಥವಾ ಖಾತೆ(ಗಳ)ನ್ನು ತೆಗೆದುಹಾಕುವಂತೆ ಕೋರುವ ವಿನಂತಿಗಳು, ಮತ್ತು (ii) ನಮ್ಮ ನಿಯಮಾವಳಿಗಳನ್ನು ಉಲ್ಲಂಘಿಸುತ್ತವೆ ಎಂದು ನಾವು ನಿರ್ಧರಿಸುವ ವಿಷಯ ಮತ್ತು / ಅಥವಾ ಖಾತೆ(ಗಳ)ನ್ನು ಗುರಿಯಾಗಿಸಿಕೊಂಡಿರುವ ವಿನಂತಿಗಳು ಹಾಗೂ ಆದೇಶಗಳು.
ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆಯ ನೋಟಿಸ್‌ಗಳು
ಈ ವರ್ಗವು ಕೃತಿಸ್ವಾಮ್ಯವನ್ನು ಉಲ್ಲಂಘಿಸುವ ಆರೋಪವಿರುವ ವಿಷಯಗಳನ್ನು ತೆಗೆದುಹಾಕಲು ಯಾವುದೇ ಮಾನ್ಯವಿರುವ ವಿನಂತಿಗಳನ್ನು ಬಿಂಬಿಸುತ್ತದೆ.
ಕೃತಿಸ್ವಾಮ್ಯ ಉಲ್ಲಂಘನೆ ನೋಟಿಸ್‌ಗಳು
ಕೆಲವು ವಿಷಯವನ್ನು ತೆಗೆದುಹಾಕಲಾದ ವಿನಂತಿಗಳ ಶೇಕಡಾವಾರು
1,213
76.8%
ಕೃತಿಸ್ವಾಮ್ಯ ಉಲ್ಲಂಘನೆ ಕೌಂಟರ್-ನೋಟಿಸ್‌ಗಳು
ಒಂದಿಷ್ಟು ಕಂಟೆಂಟ್ ಅನ್ನು ಮರುಪ್ರಕಟಿಸಲಾದ ವಿನಂತಿಗಳ ಶೇಕಡಾವಾರು
2
100.0%
ಈ ಕೆಟಗರಿಯು ಒಂದು ಟ್ರೇಡ್‌ಮಾರ್ಕ್ ಉಲ್ಲಂಘನೆಯ ಆರೋಪದ ಕಂಟೆಂಟ್ ಅನ್ನು ತೆಗೆದುಹಾಕಲು ಮಾಡಿದ ಯಾವುದೇ ಮಾನ್ಯವಾದ ವಿನಂತಿಯನ್ನು ಬಿಂಬಿಸುತ್ತದೆ.
ಟ್ರೇಡ್‌ಮಾರ್ಕ್ ಉಲ್ಲಂಘನೆ ನೋಟಿಸ್‌ಗಳು
ಕೆಲವು ವಿಷಯವನ್ನು ತೆಗೆದುಹಾಕಲಾದ ವಿನಂತಿಗಳ ಶೇಕಡಾವಾರು
142
55.5%